Many Bollywood, Tollywood, Kollywood Celebrities are acepting the hum fit toh India fit challenge . sandalwood star Sudeep has accepted the challenge
and in turn he has challenged his wife and she also has won the challenge successfully

ಹಮ್ ಫಿಟ್ ತೊ ಇಂಡಿಯಾ ಫಿಟ್ ಸವಾಲನ್ನು ಎಲ್ಲ ಸೆಲೆಬ್ರಿಟಿಗಳು ಸ್ವೀಕರಿಸುತ್ತಿದ್ದಾರೆ. ನಟ ಸುದೀಪ್ ಸಹ ಚಾಲೆಂಜ್ ಸ್ವೀಕರಿಸಿ ಪತ್ನಿ ಪ್ರಿಯ ಸುದೀಪ್ ಗೂ ಸಹ ಚಾಲೆಂಜ್ ಹಾಕಿದ್ರು ಪ್ರಿಯ ಚಾಲೆಂಜ್ ಅನ್ನು ಸ್ವೀಕರಿಸಿದ್ದರೆ